Article Jokes In Kannada %e0%b2%95%e0%b2%a4%e0%b3%8d%e0%b2%a4%e0%b3%86%e0%b2%97%e0%b2%b3%e0%b3%81 109031400039_1.htm

Select Your Language

Notifications

webdunia
webdunia
webdunia
webdunia

ಕತ್ತೆಗಳು

ಕತ್ತೆಗಳು
"ಸಭೆಯಲ್ಲಿ ತಾನು ಭಾಷಣ ಮಾಡುತ್ತಿರುವಾಗ ಗಲಾಟೆ ಮಾಡಿದ ಸಭಿಕರನ್ನು ಕಂಡು ಗುಂಡಣ್ಣನಿಗೆ ಕೋಪ ಬಂತು.

ಗುಂಡಣ್ಣ: ನನ್ನ ಭಾಷಣ ಕೇಳಲು ಬಂದ ನಿವೇಲ್ಲಾ ಕತ್ತೆಗಳು ಎಂದು ಕೆಂಡ ಕಾರಿದ.


ಒಹೋ... ಅದಕ್ಕೆ ನೀನು ಆಗಾಗ ಮಾತಿನ ಮಧ್ಯೆ ನನ್ನ ಪ್ರಿಯ ಸ್ನೆಹಿತರೆ, ಬಂಧುಗಳೆ, ಅಂತ ಹೇಳಿದ್ದು ಎಂದನೊಬ್ಬ ಸಭಿಕ."

Share this Story:

Follow Webdunia kannada