Article Jokes In Kannada %e0%b2%95%e0%b2%a4%e0%b3%8d%e0%b2%a4%e0%b3%86 %e0%b2%95%e0%b2%b3%e0%b3%86%e0%b2%a6%e0%b3%81 %e0%b2%b9%e0%b3%8b%e0%b2%97%e0%b2%bf%e0%b2%a6%e0%b3%86 110060300071_1.htm

Daily Horoscope

Select Your Language

Notifications

webdunia
webdunia
webdunia
webdunia

ಕತ್ತೆ ಕಳೆದು ಹೋಗಿದೆ

ಕನ್ನಡ ಜೋಕ್
ತನ್ನ ಕತ್ತೆಯನ್ನು ಕಳೆದುಕೊಂಡಿದ್ದ ಬಂತಾ ದೇವರಿಗೆ ಧನ್ಯವಾದ ತಿಳಿಸುತ್ತಿದ್ದ. ಇನ್ನು ನೋಡಿದ ಬಂತಾನ ಗೆಳೆಯ ನಿನ್ನ ಕತ್ತೆ ಕಳೆದು ಹೋಗಿದೆ ಮತ್ಯಾಕೆ ನೀನು ದೇವರಿಗೆ ಧನ್ಯವಾದ ಹೇಳುತ್ತಿದ್ದಿ ಎಂದು ಕೇಳಿದ

ಆಗ ಬಂತಾ, ಸದ್ಯ ಕತ್ತೆ ಕಳೆದುಹೋದಾಗ ನಾನು ಕತ್ತೆ ಮೇಲಿರಲಿಲ್ಲವಲ್ಲ ಅದು ನನ್ನ ಪುಣ್ಯ ಎಂದು ಖುಷಿಯಿಂದ ಹೇಳಿದ.

Share this Story:

Follow Webdunia kannada