Article Jokes In Kannada %e0%b2%95%e0%b2%a4%e0%b3%8d%e0%b2%a4%e0%b3%86 109122300070_1.htm

Select Your Language

Notifications

webdunia
webdunia
webdunia
webdunia

ಕತ್ತೆ

ಹಾಸ್ಯ
ಒಂದು ದಿನ ಸಂತಾ ಕತ್ತೆಯ ಮೇಲೆ ಕೂತು ತನ್ನ ತಲೆ ಮೇಲೆ ದೊಡ್ಡ ಗಂಟೊಂದನ್ನು ಹೊತ್ತು ಸಾಗುತ್ತಿದ್ದ. ಇದನ್ನು ಕಂಡ ದಾರಿಹೋಕ ಏನಿದು ವಿಚಿತ್ರ ಎಂದು ಪ್ರಶ್ನಿಸಿದ.

ಸಂತಾ: ಏನಿಲ್ಲಾ. ನನ್ನ ಕತ್ತೆ ಮರಿ ಹಾಕೋದಿದೆ. ಅದಕ್ಕೆ ಭಾರ ಆಗುವುದು ಬೇಡಂತಾ ನಾನೇ ಕಟ್ಟ ಹೊತ್ತು ಕುತಿದ್ದೀನಿ ಎಂದ.

Share this Story:

Follow Webdunia kannada