Publish Date: Fri, 16 Sep 2011 (17:39 IST)
Updated Date: Tue, 08 Jul 2014 (18:27 IST)
ಸಂತಾ: ಡಾಕ್ಟ್ರೇ, ನನ್ನ ನಾಯಿಯ ಬಾಲ ಕತ್ತರಿಸಿ.
ಡಾಕ್ಟರ್: ಹಾಗ್ಯಾಕೆ ಮಾಡ್ತೀರಿ?
ಆತ: ಈವತ್ತು ಸಂಜೆ ನಮ್ಮನೆಗೆ ಗುಂಡಾ ಬರ್ತಿದ್ದಾನೆ. ಅವರನ್ನು ಯಾರು ಕೂಡ ಸ್ವಾಗತಿಸುವುದು ನನಗೆ ಬೇಕಿಲ್ಲ. ಆದ್ರೆ ಈ ನಾಯಿ ಬಾಲ ಸುಮ್ನಿರೋದಿಲ್ಲ. ಅದಕ್ಕೆ...