Article Jokes In Kannada %e0%b2%95%e0%b2%a3%e0%b3%8d%e0%b2%a3%e0%b2%bf%e0%b2%a8 %e0%b2%a6%e0%b3%8b%e0%b2%b7 109031600043_1.htm

Select Your Language

Notifications

webdunia
webdunia
webdunia
webdunia

ಕಣ್ಣಿನ ದೋಷ

ಕಣ್ಣಿನ ದೋಷ
ಗುಂಡ: ವೈದ್ಯರೇ,ನನಗೆ ಕಣ್ಣಿನ ದೋಷವಿದೆ.

ವೈದ್ಯರು: ಯಾಕೆ ಏನಾಯಿತು?.

ಗುಂಡ: ನನಗೆ ದೂರದಲ್ಲಿರುವ ವಸ್ತುಗಳು ಕಾಣಿಸುವುದಿಲ್ಲ.

ವೈದ್ಯರು- ಅದಕ್ಕೇನಂತೆ ಹತ್ತಿರ ಹೋಗಿ ನೋಡಿದರೆ ಕಾಯಿಲೆ ವಾಸಿಯಾಗಬಹುದು ಎಂದರು.

Share this Story:

Follow Webdunia kannada