Article Jokes In Kannada %e0%b2%95%e0%b2%82%e0%b2%aa%e0%b3%8d%e0%b2%af%e0%b3%82%e0%b2%9f%e0%b2%b0%e0%b3%8d %e0%b2%95%e0%b3%80 %e0%b2%ac%e0%b3%8b%e0%b2%b0%e0%b3%8d%e0%b2%a1%e0%b3%8d 109110200071_1.htm

Select Your Language

Notifications

webdunia
webdunia
webdunia
webdunia

ಕಂಪ್ಯೂಟರ್ ಕೀ ಬೋರ್ಡ್

ಹಾಸ್ಯ
ನೂತನವಾಗಿ ಕೆಲಸಕ್ಕೆ ಸೇರಿಕೊಂಡ ಸಂತಾ ಬೆಳಗ್ಗಿನಿಂದ ಸಂಜೆತನಕ ಕಷ್ಟಪಟ್ಟು ದುಡಿದ ಅದನ್ನು ಗಮನಿಸಿದ ಬಾಸ್, ತುಂಬಾ ಕೆಲಸ ಮಾಡಿದ್ದೀರಾ ಸರಿ ಏನೇನೂ ಮಾಡಿದಿರಿ ಎಂದು ಪ್ರಶ್ನಿಸಿದರು.

ಸಂತಾ: ಕಂಪ್ಯೂಟರ್ ಕೀ ಬೋರ್ಡ್‌ನಲ್ಲಿ ಅಕ್ಷರಗಳು ಚೆಲ್ಲಾಪಿಲ್ಲಿಯಾಗಿತ್ತು. ಅದನ್ನೆಲ್ಲ ಸರಿಪಡಿಸಿಕೊಂಡೆ ಎಂದು ಉತ್ತರ ಕೊಟ್ಟ.

Share this Story:

Follow Webdunia kannada