Select Your Language

Notifications

webdunia
webdunia
webdunia
webdunia

ಔಷಧಿ

ಔಷಧಿ
ಔಷಧಿ ಸೇವಿಸಲು ಹಿಂಜರಿಯುತ್ತಿದ್ದ ತನ್ನ ಗಂಡನಿಗೆ ಹೆಂಡತಿ ಒಂದು ಉಪಾಯ ಹೇಳಿದಳು.

ಈ ಔಷಧವನ್ನು ವಿಸ್ಕಿ ಎಂದು ತಿಳಿದು ಕುಡಿದುಬಿಡಿ. ಎಂತೂ ನಿಮಗೆ ವಿಸ್ಕಿ ಎಂದರೆ ಪ್ರೀತಿ ಎಲ್ಲವೇ ಎಂದು.

ಆಗ ಗಂಡ ನನಗೆ ವಿಸ್ಕಿಯನ್ನೇ ಕೊಡು ಔಷಧಿ ಎಂದು ತಿಳಿದು ಕುಡಿದುಬಿಡುತ್ತೇನೆ ಎಂದ.

Share this Story:

Follow Webdunia kannada