Article Jokes In Kannada %e0%b2%93%e0%b2%b9%e0%b3%8d 110072600082_1.htm

Select Your Language

Notifications

webdunia
webdunia
webdunia
webdunia

ಓಹ್

ಕನ್ನಡ ಜೋಕ್
"ಟೀಚರ್: ಸೋನು, ನೀರಿನ ರಾಸಾಯನಿಕ ಹೆಸರು ಏನು?
ಸೋನು: ನೀರಿನ ರಾಸಾಯನಿಕ ಹೆಸರು H,I,J,K,L,M,N,O.
ಟೀಚರ್: ಇದು ಏನು, ಹೀಗೆ ಹೇಳುತ್ತಿದ್ದೀಯಾ?
ಸೋನು: ನೀವೇ ಹೇಳಿದರಲ್ಲ ಸಾರ್, H2O ಅಂತ. H ನಿಂದ O ತನಕ.
ಟೀಚರ್: ಓಹ್....!!"

Share this Story:

Follow Webdunia kannada