Article Jokes In Kannada %e0%b2%93%e0%b2%aa%e0%b2%b0%e0%b3%87%e0%b2%b6%e0%b2%a8%e0%b3%8d %e0%b2%a5%e0%b2%bf%e0%b2%af%e0%b3%87%e0%b2%9f%e0%b2%b0%e0%b3%8d 109040200078_1.htm

Select Your Language

Notifications

webdunia
webdunia
webdunia
webdunia

ಓಪರೇಶನ್ ಥಿಯೇಟರ್

ಓಪರೇಶನ್ ಥಿಯೇಟರ್
ದಿನೇಶ ಥಿಯೇಟರ್ ಒಂದಕ್ಕೆ ಪಿಲ್ಮ್ ನೋಡೋಣ ಅಂತಾ ಹೋದ. ಆದರೆ ಅಲ್ಲಿ ಕಂಡ ದೃಶ್ಯ ಏನೆಂದರೆ ಮನುಷ್ಯರನ್ನೇ ಪೀಸ್ ಪೀಸ್ ಮಾಡುತ್ತಿದ್ದರು. ಈ ವಿಚಾರವನ್ನು ತನ್ನ ಗೆಳೆಯನಾದ ಗಣೇಶನಲ್ಲಿ ಹೇಳಿಕೊಂಡ.

ಗಣೇಶ: ಅದೇಗೆ ಸಾಧ್ಯ?. ಅದಿರಲಿ ನೀವು ಯಾವ ಥಿಯಟೇರ್‌ಗೆ ಹೋದದ್ದು,

ದಿನೇಶ: 'ಓಪರೇಶನ್ ಥಿಯೇಟರ್'ಗೆ!.

Share this Story:

Follow Webdunia kannada