ಸಂತಾ ಮತ್ತು ಅವನ ಪ್ರೇಯಸಿ ಪಾರ್ಕಿನಲ್ಲಿ ಕೂತು ಮಾತನಾಡುತ್ತಿದ್ದರು. ಎಲ್ಲಾ ಮಾತನಾಡಿಯಾದ ನಂತರ ಸಂತಾ ಒಂದು ನಿಮಿಷ ಸುಮ್ಮನಿದ್ದ.
ಸಂತಾ: ಡಿಯರ್ ನಾವಿಬ್ಬರೂ ಓಡಿ ಹೋಗೋಣ್ವಾ?
ಪ್ರೇಯಸಿ: ಯಾಕೆ? ನಮ್ಮ ಅಪ್ಪ-ಅಮ್ಮ ನಮ್ಮಿಬ್ಬರ ಮದುವೆಗೆ ಒಪ್ಪಿಕೊಂಡಿದ್ದಾರಲ್ಲ
ಸಂತಾ: ಅದಕ್ಕಲ್ಲ..
ಪ್ರೇಯಸಿ: ಮತ್ಯಾಕೆ?
ಸಂತಾ: ನಾನು ಮಾಡಿದ ಸಾಲ ಜಾಸ್ತಿ ಆಗಿಬಿಟ್ಟಿದೆ ಅದಕ್ಕೆ..