ಸಂತಾ: ಡಿಯರ್, ನಾವಿಬ್ಬರೂ ಓಡಿ ಹೋಗೋಣ್ವಾ?ಪ್ರೇಯಸಿ: ಯಾಕೆ? ನಮ್ಮ ಅಪ್ಪ-ಅಮ್ಮ ಮದುವೆಗೆ ಒಪ್ಪಿಕೊಂಡಿದ್ದಾರಲ್ಲ.ಸಂತಾ: ಅದಕ್ಕಲ್ಲ.. ಪ್ರೇಯಸಿ: ಮತ್ಯಾಕೆ?ಸಂತಾ: ಮಾಡಿದ ಸಾಲ ಜಾಸ್ತಿ ಆಗಿಬಿಟ್ಟಿದೆ ಅದಕ್ಕೆ..!