Article Jokes In Kannada %e0%b2%93%e0%b2%a1%e0%b2%bf %e0%b2%ae%e0%b2%a4%e0%b3%8d%e0%b2%a4%e0%b3%86 110072700073_1.htm

Select Your Language

Notifications

webdunia
webdunia
webdunia
webdunia

ಓಡಿ ಮತ್ತೆ...

ಕನ್ನಡ ಜೋಕ್
"ಒಬ್ಬ ಸಣ್ಣ ಹುಡುಗ ತುಂಬಾ ಹೊತ್ತಿನಿಂದ ಮನೆಯ ಹೊರಗಿನ ಬಾಗಿಲಿನ ಗಂಟೆ ಬಾರಿಸಲು ಹಾರಿ ಹಾರಿ ಪ್ರಯತ್ನಿಸುತ್ತಿದ್ದ. ಅದನ್ನು ಗಮನಿಸಿದ ಒಬ್ಬ ವಯಸ್ಸಾದ ಗಂಡಸು ಅಲ್ಲಿಗೆ ಬಂದು,
ಗಂಡಸು: ನೀನು ಏನು ಮಾಡುತ್ತಿದ್ದೀಯ?
ಹುಡುಗ: ಅಂಕಲ್, ಈ ಕರೆಯುವ ಗಂಟೆ ಬಾರಿಸಲು ಪ್ರಯತ್ನಿಸುತ್ತಿದ್ದೇನೆ.
ಗಂಡಸು (ಕರೆಯುವ ಗಂಟೆ ಬಾರಿಸಿದ ನಂತರ): ನೋಡು ಗಂಟೆ ಬಾರಿಸಿದೆ ಇನ್ನೇನು?
ಹುಡುಗ: ಇನ್ನೇನು ಓಡುವುದು.. ಓಡಿ ಮತ್ತೆ..."

Share this Story:

Follow Webdunia kannada