ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಸಂತಾನನ್ನು ಬೀದಿ ನಾಯಿಯೊಂದು ಅಟ್ಟಿಸಿಕೊಂಡು ಬಂತು. ಸಂತಾ ಅದರಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ, ಜೊತೆಗೆ ಜೋರಾಗಿ ನಗುತ್ತಿದ್ದ.
ದಾರಿಹೋಕನೊಬ್ಬ ಸಂತಾನನ್ನು ಏಕೆ ನಗುತ್ತಿರುವೆಯೆಂದು ಕೇಳಿದ. ಆಗ ಸಂತಾ 'ನನ್ನ ಬಳಿ ಇರುವುದು ಏರ್‌ಟೆಲ್ ಫೋನ್. ಆದರೆ ವೋಡಾಫೋನ್ ನೆಟ್‌ವರ್ಕ್ ಏಕೆ ನನ್ನನ್ನು ಹಿಂಬಾಲಿಸುತ್ತಿದೆ ಎಂದು ತಿಳಿದು ಬರುತ್ತಿಲ್ಲ'! ಎಂದ.