Article Jokes In Kannada %e0%b2%92%e0%b2%b3%e0%b3%8d%e0%b2%b3%e0%b3%86%e0%b2%af %e0%b2%86%e0%b2%ab%e0%b2%b0%e0%b3%8d 110090100078_1.htm

Select Your Language

Notifications

webdunia
webdunia
webdunia
webdunia

ಒಳ್ಳೆಯ ಆಫರ್

ಕನ್ನಡ ಜೋಕ್
ದಲ್ಲಾಳಿಯೊಬ್ಬರ ಮಗಳನ್ನು ಸಂತಾ ಪ್ರಿತಿಸಿದ.

ಸಾರ್ ನಿಮ್ಮ ಮಗಳನ್ನು ಮದುವೆಯಾಗ ಬಯಸುತ್ತೇನೆ ಎಂದ.

ಸರಿ, ನಿಮ್ಮ ವಿಳಾಸ ಕೊಟ್ಟು ಹೋಗಿ, ಇದಕ್ಕಿಂತ ಯವುದಾದರೂ ಒಳ್ಳೆಯ ಆಫರ್ ಬರದಿದ್ದರೆ ಖಂಡಿತ ನಿಮಗೆ ಪತ್ರ ಹಾಕುತ್ತೇನೆ ಎಂದು ಸಂತಾನಿಗೆ ಹೇಳಿದ ಅವರಪ್ಪ.

Share this Story:

Follow Webdunia kannada