Article Jokes In Kannada %e0%b2%92%e0%b2%ac%e0%b3%8d%e0%b2%b3%e0%b2%a8%e0%b3%8d%e0%b2%a8%e0%b3%87 %e0%b2%aa%e0%b3%8d%e0%b2%b0%e0%b3%80%e0%b2%a4%e0%b2%bf%e0%b2%b8%e0%b2%b2%e0%b2%bf 109090100081_1.htm

Select Your Language

Notifications

webdunia
webdunia
webdunia
webdunia

ಒಬ್ಳನ್ನೇ ಪ್ರೀತಿಸಲಿ

ಒಬ್ಳನ್ನೇ ಪ್ರೀತಿಸಲಿ
ಹುಡುಗಿ: ಭಾರತದಿಂದ ಅಮೆರಿಕಾಕ್ಕೆ ಒಂದು ರಸ್ತೆ ಮಾಡಿಕೊಡು.

ದೇವರು: ಅದು ತುಂಬಾ ಕಷ್ಟಾನಮ್ಮ.. ಬೇರೆನಾದ್ರೂ ಕೇಳು.

ಹುಡುಗಿ: ಒಬ್ಬಳೇ ಹುಡುಗಿಯನ್ನು ಪ್ರಾಮಾಣಿಕವಾಗಿ ಪ್ರೀತಿಸುವಂತೆ ಹುಡುಗರನ್ನು ಪರಿವರ್ತಿಸು.

ದೇವರು: ಅಮೆರಿಕಾಕ್ಕೆ ಸಿಂಗಲ್ ರೋಡ್ ಬೇಕಾ ಇಲ್ಲ ಡಬ್ಬಲ್ ರೋಡಾ?!

Share this Story:

Follow Webdunia kannada