Article Jokes In Kannada %e0%b2%92%e0%b2%ac%e0%b3%8d%e0%b2%ac%e0%b2%b0%e0%b3%87%e0%b2%a8%e0%b2%be 110090400077_1.htm

Select Your Language

Notifications

webdunia
webdunia
webdunia
webdunia

ಒಬ್ಬರೇನಾ?

ಕನ್ನಡ ಜೋಕ್
ನಾಲ್ಕು ವರ್ಷದ ಪುಟ್ಟ ಮಗಳು ಯಾವಾಗಲೂ ತಂದೆಯಲ್ಲಿ ಅವರ ಮದುವೆಯ ಬಗ್ಗೆ ಹೇಳಲು ಕೇಳುತ್ತಿದ್ದಳು. ಹಾಗಾಗಿ ಒಂದು ದಿನ ತಂದೆ ಮದುವೆ ಆಲ್ಬಮ್, ವೀಡಿಯೊವನ್ನು ತೋರಿಸಿ ಎಲ್ಲಾ ವಿವರಿಸಿದರು. ತಂದೆ ಎಲ್ಲವನ್ನೂ ಹೇಳಿ ನಂತರ ಮಗಳ ಮುಖ ನೋಡಿದರು ಏನಾದರೂ ಪ್ರಶ್ನೆ ಇದೆಯಾ ಎನ್ನುವಂತೆ. ಮಗಳು 'ಓಹ್, ಒಂದೇ ಒಂದು ಪ್ರಶ್ನೆ ಅಪ್ಪಾ, ನಮಗಾಗಿ ಕೆಲಸ ಮಾಡಲು ಬಂದ ಅಮ್ಮನೂ ಈ ಫೋಟೋದಲ್ಲಿರುವವರೂ ಒಬ್ಬರೇನಾ?' ಎಂದು ಕೇಳಿದಳು.

Share this Story:

Follow Webdunia kannada