Article Jokes In Kannada %e0%b2%92%e0%b2%aa%e0%b2%b0%e0%b3%87%e0%b2%b6%e0%b2%a8%e0%b3%8d %e0%b2%a5%e0%b2%bf%e0%b2%af%e0%b3%87%e0%b2%9f%e0%b2%b0%e0%b3%8d 109052800055_1.htm

Select Your Language

Notifications

webdunia
webdunia
webdunia
webdunia

ಒಪರೇಶನ್ ಥಿಯೇಟರ್

ಒಪರೇಶನ್ ಥಿಯೇಟರ್
ದಿನೇಶ್ ಥಿಯೇಟರ್ ಒಂದಕ್ಕೆ ಪಿಲ್ಮ್ ನೋಡೋಣ ಅಂತಾ ಹೋದ. ಆದರೆ ಅಲ್ಲಿ ಕಂಡ ದೃಶ್ಯ ಏನೆಂದರೆ ಮನುಷ್ಯರನ್ನೇ ತುಂಡು ತುಂಡು ಮಾಡಲಾಗುತ್ತಿತ್ತು. ಈ ಸಂಗತಿಯನ್ನು ತನ್ನ ಗೆಳೆಯನಾದ ಗಣೇಶನಲ್ಲಿ ತೋಡಿಕೊಂಡ.

ಗೆಳೆಯ: ಅದೇಗೆ ಸಾಧ್ಯ ಮಾರಯ!. ಅದಿರಲಿ ನೀನು ಯಾವ ಥಿಯಟೇರ್‌ಗೆ ಹೋದದ್ದು?

ದಿನೇಶ: 'ಒಪರೇಶನ್ ಥಿಯೇಟರ್'ಗೆ!.

Share this Story:

Follow Webdunia kannada