Article Jokes In Kannada %e0%b2%92%e0%b2%82%e0%b2%a6%e0%b3%87 %e0%b2%92%e0%b2%82%e0%b2%a6%e0%b3%81 %e0%b2%a8%e0%b2%bf%e0%b2%9c 111012400033_1.htm

Select Your Language

Notifications

webdunia
webdunia
webdunia
webdunia

ಒಂದೇ ಒಂದು ನಿಜ

ಒಂದೇ ಒಂದು ನಿಜ
ರಾಮ: ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅಂತ ಹೇಳ್ತಾರೆ. ಆದ್ರೆ ನಾನು ಒಂದೇ ಒಂದು ನಿಜ ಹೇಳಿದ್ದಕ್ಕೆ ನನ್ನ ಮದುವೆಯೇ ನಿಂತು ಹೋಯಿತು. ಭೀಮ...?
ಭೀಮ: ಮದುವೆ ನಿಂತೇ ಹೋಗುವಂತ ನಿಜ ಅದ್ಯಾವುದಯ್ಯ?
ರಾಮ: ಏನಿಲ್ಲ, ನನಗೆ ಮದುವೆ ಆಗಿದೆ ಅಂತ ಹೇಳಿದೆ ಅಷ್ಟೇ...

Share this Story:

Follow Webdunia kannada