Article Jokes In Kannada %e0%b2%92%e0%b2%82%e0%b2%a6%e0%b3%81 %e0%b2%a8%e0%b2%bf%e0%b2%ae%e0%b2%bf%e0%b2%b7 %e0%b2%a4%e0%b2%be%e0%b2%b3%e0%b3%81 110111200050_1.htm

Daily Horoscope

Select Your Language

Notifications

webdunia
webdunia
webdunia
webdunia

ಒಂದು ನಿಮಿಷ ತಾಳು

ಒಂದು ನಿಮಿಷ ತಾಳು
ಬಡವ: ದೇವರೇ ನಿನಗೆ ಸಾವಿರ ವರ್ಷಗಳು ಒಂದು ನಿಮಿಷವಿದ್ದಂತೆ ಹೌದೇ?
ದೇವರು: ಹೌದು
ಬಡವ: ಸಾವಿರ ಕೋಟಿ ರೂಪಾಯಿಗಳು ಒಂದು ರೂಪಾಯಿಯಂತೆ ಹೌದೇ?
ದೇವರು: ಹೌದು,
ಬಡವ: ಹಾಗಾದರೆ ನನಗೆ ನಿನ್ನ ಲೆಕ್ಕದಲ್ಲಿ ಒಂದು ರೂಪಾಯಿ ಕೊಡು
ದೇವರು: ಸರಿ ತಥಾಸ್ತು, ಒಂದು ನಿಮಿಷ ತಾಳು.

Share this Story:

Follow Webdunia kannada