Article Jokes In Kannada %e0%b2%90%e0%b2%b8%e0%b3%8d%e2%80%8c%e0%b2%ac%e0%b2%b0%e0%b3%8d%e0%b2%97%e0%b3%8d 110071000068_1.htm

Select Your Language

Notifications

webdunia
webdunia
webdunia
webdunia

ಐಸ್‌ಬರ್ಗ್

ಕನ್ನಡ ಜೋಕ್
ಚೀನಾದವನೊಬ್ಬ ಅಮೇರಿಕಾದ ಬಾರ್‌ಗೆ ಹೋದ. ಅಲ್ಲಿ ಸ್ಟೀವನ್ ಸ್ಪೀಲ್‌ಬರ್ಗ್ ನೋಡಿದ. ಅವರ ಚಿತ್ರಗಳನ್ನು ನೋಡಿ ಅವರ ಅಭಿಮಾನಿಯಾಗಿದ್ದ ಚೈನೀಸ್, ಅವರ ಬಳಿ ಆಟೋಗ್ರಾಫ್ ಕೇಳಿದ. ಆದರೆ ಸ್ಪೀಲ್‌ಬರ್ಗ್ ಅವನ ಕಪಾಳಕ್ಕೆ ಹೊಡೆದು ಹೇಳಿದನು " ನೀವು ಚೈನೀಯರು ಪರ್ಲ್ ಹಾರ್ಬರ್ ಮೇಲೆ ಬಾಂಬ್ ಹಾಕಿದವರು, ಇಲ್ಲಿಂದ ಹೊರಟು ಹೋಗು", ಇದರಿಂದ ಆಶ್ಚರ್ಯಗೊಂಡ ಚೀನಾದವನು ಹೇಳಿದ "ಅದು ನಾವಲ್ಲ, ಜಪಾನೀಯರು". ಸ್ಪೀಲ್‌ಬರ್ಗ್ ಉತ್ತರಿಸುತ್ತಾ "ಚೈನೀಸ್, ಜಪಾನೀಸ್, ತೈವಾನೀಸ್, ನೀವೆಲ್ಲಾ ಒಂದೇ" ಎಂದನು. ಚೀನಾದವರು ಸ್ಪೀಲ್‌ಬರ್ಗ್ ಕಪಾಳಕ್ಕೆ ಹೊಡೆದು " ನೀನು ಟೈಟಾನಿಕ್ ಮುಳುಗಿಸಿದವನು, ನನ್ನ ಮುತ್ತಜ್ಜ ಅದರಲ್ಲಿದ್ದ" ಎಂದ. ಇದರಿಂದ ಆಶ್ಚರ್ಯಗೊಂಡ ಸ್ಪೀಲ್‌ಬರ್ಗ್ ಹೇಳಿದ "ಟೈಟಾನಿಕ್ ಮುಳುಗಿಸಿದವನು ಐಸ್‌ಬರ್ಗ್, ನಾನಲ್ಲ". ಚೀನಾವನು ತಟ್ಟನೆ ಹೇಳಿದ "ಐಸ್‌ಬರ್ಗ್, ಸ್ಪೀಲ್‌ಬರ್ಗ್, ಕಾರ್ಲ್ಸ್‌ಬರ್ಗ್, ನೀವೆಲ್ಲರೂ ಒಂದೇ"!!

Share this Story:

Follow Webdunia kannada