ರಂಗ: ಇತ್ತೀಚೆಗೆ ನಿನ್ನ ಹೆಂಡತಿ ಹೆಚ್ಚಿಗೆ ಮಾತನಾಡೋದಿಲ್ಲ ಯಾಕೆ?
ಗುಂಡ: ಅದ್ಯಾಕೆ ಗೊತ್ತಾ? ಒಂದು ಸಲ ನಾವಿಬ್ಬರೂ ಫೋಟೊ ತೆಗಿಸಿಕೊಳ್ಳಲು ಹೋಗಿದ್ದೆವು. ಆಗ ಫೋಟೋಗ್ರಾಫರ್ ಸದಾ ವಟಗುಡುತ್ತಿದ್ದ ನನ್ನ ಹೆಂಡತಿಯನ್ನು ಸುಮ್ಮನಾಗಿಸುವುದಕ್ಕೆ 'ನೀವು ಸುಮ್ಮನಿದ್ದಾಗ ಐಶ್ವರ್ಯ ರೈ ಥರಾ ಕಾಣ್ತೀರಿ ಮೇಡಂ' ಅಂದು ಬಿಟ್ಟ ಅಂದಿನಿಂದ ಈ ಅವಸ್ಥೆ ನೋಡು..!