Article Jokes In Kannada %e0%b2%90%e0%b2%a6%e0%b3%81 %e0%b2%a8%e0%b2%bf%e0%b2%ae%e0%b2%bf%e0%b2%b7 109050900028_1.htm

Select Your Language

Notifications

webdunia
webdunia
webdunia
webdunia

ಐದು ನಿಮಿಷ

ಐದು ನಿಮಿಷ
ಗಂಡ-- ಇನ್ನೂ ಅಡಿಗೆ ಆಗಿಲ್ಲವಾ? ನನಗಿನ್ನೂ ತಡೆಕಾಗೊಲ್ಲ ನಾನು ಹೋಟೆಲಿಗೆ ಹೋಗ್ತಿನಿ.

ಹೆಂಡತಿ-- ಒಂದು ಐದು ನಿಮಿಷ ತಡೆಯಿರಿ.

ಗಂಡ-- ಐದು ನಿಮಿಷದಲ್ಲಿ ಅಡುಗೆ ಆಗುತ್ತಾ?

ಹೆಂಡತಿ-- ಇಲ್ಲ,ಐದು ನಿಮಿಷದಲ್ಲಿ ನಾನು ರೆಡಿಯಾಗಿ ನಿಮ್ಮೊಂದಿಗೆ ಬರುತ್ತೇನೆ ಎಂದಳು."

Share this Story:

Follow Webdunia kannada