ಬಂತಾ ಬಾಡಿಗೆ ರಿಕ್ಷಾವೊಂದರಲ್ಲಿ ಹೆಂಡತಿ ಜತೆ ಪ್ರಯಾಣಿಸುತ್ತಿದ್ದ. ಡ್ರೈವರ್ ತಲೆ ಮೇಲಿದ್ದ ಕನ್ನಡಿಯನ್ನು ಬಂತಾನ ಹೆಂಡತಿಯ ಮುಖ ಕಾಣುವಂತೆ ಹೊಂದಿಸುತ್ತಿದ್ದ. ಸಿಕ್ಕಾಪಟ್ಟೆ ಕೋಪಗೊಂಡ ಬಂತಾ ಹೀಗೆ ಹೇಳಿದ-- "ನೀನು ನನ್ನ ಹೆಂಡತಿಯನ್ನು ಕನ್ನಡಿಯಲ್ಲಿ ನೋಡ್ಲಿಕ್ಕೆ ಯತ್ನಿಸ್ತಿದ್ದೀಯಾ. ಹಿಂದೆ ಬಾ.. ನಾನು ಡ್ರೈವ್ ಮಾಡ್ತೇನೆ..!"