ಹಣ ಉಳಿತಾಯದ ಐಡಿಯಾಗೆ 500 ರೂ ಬಹುಮಾನದ ಘೋಷಣೆ. ಬಹುಮಾನ ಗಳಿಸಿದ ಸಂತಾ ನೀಡಿದ ಸಲಹೆಯೆಂದರೆ ಬಹುಮಾನದ ಮೊತ್ತವನ್ನು 250 ರು.ಗೆ ಇಳಿಸುವುದು....