Article Jokes In Kannada %e0%b2%90 %e0%b2%86%e0%b2%ae%e0%b3%8d %e0%b2%b8%e0%b2%be%e0%b2%b0%e0%b2%bf 110063000071_1.htm

Select Your Language

Notifications

webdunia
webdunia
webdunia
webdunia

ಐ ಆಮ್ ಸಾರಿ

ಕನ್ನಡ ಜೋಕ್
ಸರ್ದಾರ್ ಓರ್ವ ಬಿಲ್ಲುಗಾರಿಕೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದ. ಮೊದಲನೆಯ ಬಿಲ್ಲುಗಾರನು ಗುರಿಯ ಮಧ್ಯಕ್ಕೆ ಬಾಣವನ್ನು ಹಾರಿಸಿ, ತನ್ನ ಹ್ಯಾಟ್ ತೆಗೆದು ಖುಷಿಯಿಂದ ನಾನು ರಾಬಿನ್ ಹುಡ್ ಎಂದು ಚೀರಿದ. ಪ್ರೇಕ್ಷಕರು ಚಪ್ಪಾಳೆ ತಟ್ಟಿದರು. ಮುಂದಿನ ಸ್ಪರ್ಧಿಯೂ ಬಾಣವನ್ನು ಗುರಿಯ ಕೇಂದ್ರಕ್ಕೆ ಹಾರಿಸಿ ಮೊದಲಿನ ಸ್ಪರ್ಧಿಯು ಹಾರಿಸಿದ ಬಾಣವನ್ನು ತುಂಡರಿಸಿ ಸಂತೋಷದಿಂದ ನಾನು ವಿಲಿಯಂ ಟೆಲ್ ಎಂದು ಕೂಗಿದ. ಪ್ರೇಕ್ಷಕರು ಚಪ್ಪಾಳೆ ತಟ್ಟಿ ಸ್ವಾಗತಿಸಿದರು. ಅಂತಿಮವಾಗಿ ಸರ್ದಾರ್‌ನ ಸರದಿ, ಬಾಣವನ್ನು ಏಕಾಗ್ರತೆಯಿಟ್ಟು ಹಾರಿಸಿದ, ಅದು ಗುರಿ ತಪ್ಪಿ ಪ್ರೇಕ್ಷಕರ ಮಧ್ಯೆ ತೂರಿ ಪ್ರೇಕ್ಷಕರೊಬ್ಬರನ್ನು ಗಾಯಗೊಳಿಸಿತು. ಸರ್ದಾರ್ ತನ್ನ ಹ್ಯಾಟ್ ತೆಗೆದು ಐ ಆಮ್ ಸಾರಿ ಎಂದು ಕೂಗಿದ.!!!!

Share this Story:

Follow Webdunia kannada