ಮೈ ನವಿರೇಳಿಸುವ ಆಕರ್ಷಕ ಮೈವಾನಿಕ ಪ್ರದರ್ಶನ 'ಏರ್ ಷೋ' ನೋಡಲು ಹೋಗಿದ್ದ ಪರಶಿವ ಎದೆ ಮೇಲೆ ಏರೋಪ್ಲೇನ್ ಚಿತ್ರವಿರುವ ಟೀ ಶರ್ಟ್ ಧರಿಸಿದ್ದ ಯುವತಿಯನ್ನೇ ತದೇಕ ಚಿತ್ತದಿಂದ ನೋಡ್ತಿದ್ದ, ಕಸಿವಿಸಿಗೊಂಡ ಯುವತಿ ಪರಮಶಿವನ ಬೈಯುವುದಕ್ಕೆ ಶುರು ಮಾಡುತ್ತಾಳೆ.
ಯುವತಿ: ಏನ್ರೀ ಏರೋಪ್ಲೇನ್ ನೋಡೆ ಇಲ್ಲವೇನ್ರಿ ನೀವು? ಈ ಪರಿ ತಿನ್ನೋ ಹಂಗೆ ನೋಡ್ತಿರಲ್ಲ?
ಪರಶಿವ: ಹಿ...ಹ್ಹಿ...ಹ್ಹಿ... ಏರೋಪ್ಲೇನ್ ಸಾಕಷ್ಟು ನೋಡಿದೀನಿ..ಆದರೆ ಇಂಥಾ ಏರ್ ಪೋರ್ಟ್ ಎಲ್ಲೂ ನೋಡಿರಲಿಲ್ಲ ಕಣ್ರಿ...!