ಗುಂಡಾ: ಪರೀಕ್ಷೆಯಲ್ಲಿ ಪಾಸ್ ಮಾಡಿದರೆ ಏನೂ ಬೇಕಾದರೂ ಕೋಡ್ತಿನಿ ಸಾರ್ಅಧ್ಯಾಪಕ: ಏನು ಬೇಕಾದರೂ? ಗುಂಡಾ: ಹೌದುಅಧ್ಯಾಪಕ: ಸರಿ ಹಾಗದರೆ ಮನೆಗೆ ಹೋಗಿ ಚೆನ್ನಾಗಿ ಓದು.