Article Jokes In Kannada %e0%b2%8e%e0%b2%b5%e0%b2%b0%e0%b3%86%e0%b2%b8%e0%b3%8d%e0%b2%9f%e0%b3%8d 110050800074_1.htm

Select Your Language

Notifications

webdunia
webdunia
webdunia
webdunia

ಎವರೆಸ್ಟ್

ಕನ್ನಡ ಜೋಕ್
ಟೀಚರ್: ಎವೆರೆಸ್ಟ್ ಶಿಖರ ಎಲ್ಲಿದೆ?

ಗುಂಡ: ಗೋತ್ತಿಲ್ಲಾ ಮೇಡಂ...

ಟೀಚರ್: ಬೆಂಚಿನ ಮೇಲೆ ನಿಂತುಕೋ...

ಗುಂಡ (ಬೆಂಚಿನ ಮೇಲೆ ನಿಂತು..): ಇಲ್ಲ ಮೇಡಂ, ಕಾಣೋದಿಲ್ಲ...!

Share this Story:

Follow Webdunia kannada