Article Jokes In Kannada %e0%b2%8e%e0%b2%a3%e0%b3%8d%e0%b2%a3%e0%b3%86%e0%b2%af %e0%b2%a6%e0%b3%80%e0%b2%aa 110081400053_1.htm

Select Your Language

Notifications

webdunia
webdunia
webdunia
webdunia

ಎಣ್ಣೆಯ ದೀಪ

ಕನ್ನಡ ಜೋಕ್
ಒಬ್ಬ ಪುರುಷನು ನಡೆದು ಹೋಗುವಾಗ, ದಾರಿಯಲ್ಲಿ ಎಣ್ಣೆಯ ದೀಪವನ್ನು ಮೆಟ್ಟಿದನು, ಅದನ್ನು ಅವನು ಎತ್ತಿದಾಗ, ಅದು "ನಿನಗೆ ಮೂರು ವರವನ್ನು ಕರುಣಿಸುತ್ತೇನೆ, ಕೇಳು" ಎಂದಿತು. ಆಶ್ಚರ್ಯಗೊಂಡ ಅವನು " ನಾನು ಹಾವಾಯಿಯಲ್ಲಿ ಜೀವಿಸಲು ಇಚ್ಛಿಸುತ್ತೇನೆ, ಆದರೆ ನನಗೆ ಹಡಗು ಮತ್ತು ವಿಮಾನಗಳ ಹೆದರಿಕೆಯಿರುವುದರಿಂದ ಅಲ್ಲಿಂದ ಇಲ್ಲಿಗೆ ಸೇತುವೆ ಬೇಕು" ಎಂದನು. ಅದಕ್ಕೆ ಅದು, " ಆದರೆ ಅದಕ್ಕೆ ತುಂಬಾ ದಿನಗಳು ಕಳೆಯುತ್ತದೆ, ಆಗುವುದಿಲ್ಲ" ಎಂದಿತು. ಮತ್ತೆ ಮುಂದುವರೆಸಿ "ಸರಿ, ಹಾಗಾದರೆ ನನಗೆ ಒಂದು ಮಹಿಳೆಯನ್ನು ಅರ್ಥಮಾಡಿಕೊಳ್ಳುವಂತೆ ವರವನ್ನು ನೀಡು" ಎಂದನು. ಅದಕ್ಕೆ ಅದು "ಸರಿ, ನಿನಗೆ ಆ ಸೇತುವೆಯಲ್ಲಿ ಏನೇನು ಅವಶ್ಯಕತೆಗಳು ಬೇಕು" ಎಂದಿತು.

Share this Story:

Follow Webdunia kannada