Article Jokes In Kannada %e0%b2%8a%e0%b2%9f%e0%b2%a6 %e0%b2%97%e0%b2%ae%e0%b3%8d%e0%b2%ae%e0%b2%a4%e0%b3%8d%e0%b2%a4%e0%b3%81 110020200079_1.htm

Select Your Language

Notifications

webdunia
webdunia
webdunia
webdunia

ಊಟದ ಗಮ್ಮತ್ತು

ಕನ್ನಡ ಜೋಕ್
ಸಂತಾ ಊಟಕ್ಕೆಂದು ಹೊಟೇಲಿಗೆ ಹೋಗಿದ್ದ.

ಸಂತಾ: ನಾನು ಈ ಹೊಟೇಲಿಗೆ ಎರಡು ದಿನ ಮೊದಲೇ ಊಟಕ್ಕೆ ಬರಬೇಕಿತ್ತು.

ಹೊಟೇಲ್ ಮಾಲಿಕ: ಏನು ನಮ್ಮನ್ನು ತುಂಬಾ ಹೊಗಳ್ತಿದ್ದೀರಿ?

ಸಂತಾ: ನಾನು ಹೊಗಳ್ತಿದ್ದೀನಾ.. ಎರಡು ದಿನ ಹಿಂದೆ ಬರ್ತಿದ್ರೆ ಫ್ರೆಶ್ ಊಟ ಸಿಗ್ತಿತ್ತು ಅಂತ ಹೇಳ್ದೆ.. ಅಷ್ಟೇ...!

Share this Story:

Follow Webdunia kannada