ಉಸಿರಾಟ ತೊಂದರೆ ಅನುಭವಿಸುತ್ತಿದ್ದ ಸಂತಾ, ಡಾಕ್ಟರ್ ಬಳಿ ಸಲಹೆ ಪಡೆದುಕೊಂಡಿದ್ದ.
ಡಾಕ್ಟರ್: ನಾನು ಹೇಳಿದ ಹಾಗೆ ಕಿಟಕಿ ತೆಗೆದಿಟ್ಟು ಮಲಗಿದ್ರಾ?
ಸಂತಾ: ಹೌದು ಸಾರ್
ಡಾಕ್ಟರ್: ಹಾಗಾದ್ರೆ ಉಸಿರಾಟದ ತೊಂದರೆ ಮಾಯವಾಗಿರಬೇಕು.
ಸಂತಾ: ಅದೊಂದೇ ಅಲ್ಲ ಸಾರ್ ಕಿಟಕಿ ಪಕ್ಕದಲ್ಲಿಟ್ಟಿದ್ದ ಉಂಗುರ, ವಾಚ್ ಎಲ್ಲಾ ಮಾಯವಾಗಿದೆ.