ಮೇಷ್ಟು ತರಗತಿಯಲ್ಲಿ ಪಾಠಮಾಡುತ್ತಾ ಉಪ್ಪು ತಿಂದವನು ನೀರು ಕುಡಿಯಲೇ ಬೇಕು ಎಂದು ಹೇಳಿದರು. ಆಗ ಹಿಂದಿನ ಬೆಂಚ್‌ನಿಂದ ಹೀಗೆ ಕೇಳಿಬಂತು. ಬೀರ್ ಕುಡಿದ ಮೇಲೆ ಉಪ್ಪಿನ ಕಾಯಿ ತಿನ್ನಲೇ ಬೇಕು..!...