Article Jokes In Kannada %e0%b2%89%e0%b2%aa%e0%b2%be%e0%b2%af 111030100042_1.htm

Select Your Language

Notifications

webdunia
webdunia
webdunia
webdunia

ಉಪಾಯ

ಉಪಾಯ
ಸೋಮ: ಸ್ವಲ್ಪ ಅರ್ಜೆಂಟಾಗಿ ಆಸ್ಪತ್ರೆಗೆ ಹೋಗಬೇಕಿತ್ತು. ಬಸ್ಸಲ್ಲಿ ಹೋದರೆ ಬೇಗ ತಲಪಬಹುದೋ ಅಥವಾ ಆಟೋದಲ್ಲಿ ಹೋಗಬೇಕೋ?
ಪಾದಚಾರಿ: ಯಾವುದೂ ಬೇಡ ಇಲ್ಲಿ ಗ್ರೀನ್ ಸಿಗ್ನಲ್ ಬಂದ ನಂತರ ರೋಡು ಕ್ರಾಸ್ ಮಾಡು ಸಾಕು, ಅವರೆ ಬಂದು ಬಿಳಿ ವ್ಯಾನ್‌ನಲ್ಲಿ ನಿನ್ನನ್ನು ಸಾಗಿಸ್ತಾರೆ.

Share this Story:

Follow Webdunia kannada