ಕಿಟ್ಟು: ಮಧ್ಯರಾತ್ರಿಯಲ್ಲಿ ಎಲ್ಲಿ ಹೋಗುತ್ತಿದ್ದೀಯಾಗುಂಡ: ಮದ್ಯಪಾನದ ಬಗ್ಗೆ ಉಪನ್ಯಾಸ ಕೇಳೊಕೆ. ಕಿಟ್ಟು: ಅದು ಸರಿ, ಉಪನ್ಯಾಸ ಮಾಡ್ತಾ ಇರೋರು ಯಾರು?ಗುಂಡ: ನನ್ನ ಹೆಂಡ್ತಿ.