Article Jokes In Kannada %e0%b2%89%e0%b2%a8%e0%b3%8d%e0%b2%a8%e0%b2%a4%e0%b3%8b%e0%b2%a6%e0%b2%b0 109051600058_1.htm

Select Your Language

Notifications

webdunia
webdunia
webdunia
webdunia

ಉನ್ನತೋದರ

ಉನ್ನತೋದರ
ಗುಂಡ: ವೈದ್ಯರೇ,ನನಗೆ ಕಣ್ಣಿನ ದೋಷವಿದೆ.'ಉನ್ನತೋದರ' ಅಂತಾ ಕಾಣುತ್ತೇ?

ವೈದ್ಯರು: ಯಾಕೆ ಏನಾಯಿತು?.

ಗುಂಡ: ನನಗೆ ದೂರದಲ್ಲಿರುವ ವಸ್ತುಗಳು ಕಾಣಿಸುವುದಿಲ್ಲ.

ವೈದ್ಯರು- ಅದಕ್ಕೇನಂತೆ ಹತ್ತಿರ ಹೋಗಿ ನೋಡಿದರೆ ಕಾಯಿಲೆ ವಾಸಿಯಾಗಬಹುದು ಎಂದರು.

Share this Story:

Follow Webdunia kannada