Article Jokes In Kannada %e0%b2%89%e0%b2%a6%e0%b3%8d%e0%b2%af%e0%b3%8b%e0%b2%97 %e0%b2%85%e0%b2%b0%e0%b3%8d%e0%b2%9c%e0%b2%bf 108120200004_1.htm

Select Your Language

Notifications

webdunia
webdunia
webdunia
webdunia

ಉದ್ಯೋಗ ಅರ್ಜಿ

ಉದ್ಯೋಗ
WDWD
ಉದ್ಯೋಗವೊಂದರ ಅರ್ಜಿಯನ್ನು ಸಂತಾ ತುಂಬುತ್ತಿದ್ದ.

ಎಲ್ಲಾ ಕಾಲಮ್ಮುಗಳನ್ನು ಭರ್ತಿ ಮಾಡಿದ ಬಳಿಕ " ಸ್ಯಾಲರಿ ಎಕ್ಸ್‌ಪೆಕ್ಟೆಡ್ " ಎಂಬ ಕಾಲಮ್ಮಿನಲ್ಲಿ ಏನು ಬರೆಯಬೇಕೆಂದು ಎಷ್ಟು ಯೋಚಿಸಿದರೂ ಸಂತಾನಿಗೆ ಹೊಳೆಯಲೇ ಇಲ್ಲ.

ಕೊನೆಗೂ ಯೋಚಿಸಿದ ಸಂತಾ " ಎಸ್ " ಎಂದು ತುಂಬಿದ.

Share this Story:

Follow Webdunia kannada