ಸಂದರ್ಶಕ: ಎಷ್ಟು ಸಂಬಳ ನಿರೀಕ್ಷಿಸುತ್ತೀರಿ?
ಸರ್ದಾರ್: ಸಂತೋಷದಿಂದ 25 ಸಾವಿರ, ವಾಸಕ್ಕೆ ಬಂಗಲೆ ಮತ್ತು ಓಡಾಡಲು ಒಂದು ಬೆಂಜ್ ಕಾರು.
ಸಂದರ್ಶಕ: ಹತ್ತು ಸಾವಿರ ಮತ್ತು ಬಂಗಲೆ ಕೊಡಿಸ್ತೀನಿ
ಸರ್ದಾರ್: ಆಶ್ಚರ್ಯದಿಂದ ಏನ್ ಸಾರ್ ತಮಾಷೆ ಮಾಡ್ತಾ ಇದ್ದೀರಾ
ಸಂದರ್ಶಕ: ಸಿಟ್ಟಿನಿಂದ, ಮೊದಲು ತಮಾಷೆ ಮಾಡಲು ಪ್ರಾರಂಭಿಸಿರುವುದು ನೀನು ತಾನೆ. ಗೆಟ್ ಔಟ್ ಕೆಲಸ ಇಲ್ಲ ನಿನಗೆ.