ಉದ್ಯೋಗವೊಂದರ ಅರ್ಜಿಯನ್ನು ಸಂತಾ ತುಂಬುತ್ತಿದ್ದ. ಎಲ್ಲಾ ಕಾಲಮ್ಮುಗಳನ್ನು ಭರ್ತಿ ಮಾಡಿದ ಬಳಿಕ ಸ್ಯಾಲರಿ ಎಕ್ಸ್‌ಪೆಕ್ಟೆಡ್ ಎಂಬ ಕಾಲಮ್ಮಿನಲ್ಲಿ ಏನು ಬರೆಯಬೇಕೆಂದು ಎಷ್ಟು ಯೋಚಿಸಿದರೂ ಸಂತಾನಿಗೆ ಹೊಳೆಯಲೇ ಇಲ್ಲ. ಕೊನೆಗೂ ಯೋಚಿಸಿದ ಸಂತಾ ಎಸ್ ಎಂದು ತುಂಬಿದ....