ಶಿಕ್ಷಕಿ ವಿದ್ಯಾರ್ಥಿಗೆ ಕೇಳಿದಳು "ವೆಸ್ಟ್ ಇಂಡೀಸ್‌ನಿಂದ ನಾವು ಪಡೆದುಕೊಳ್ಳುವ ಕೆಲ ಉತ್ಪನ್ನಗಳ ಬಗ್ಗೆ ಹೇಳು". ವಿದ್ಯಾರ್ಥಿ ಗೊತ್ತಿಲ್ಲ ಎಂದು ಉತ್ತರಿಸಿದ. ಶಿಕ್ಷಕಿ ಹೇಳಿದಳು "ಖಂಡಿತ ನಾವು ಪಡೆದುಕೊಳ್ಳುತ್ತಿದ್ದೇವೆ, ನೀನು ಸಕ್ಕರೆಯನ್ನು ಎಲ್ಲಿಂದ ಪಡೆದುಕೊಳ್ಳುತ್ತೀಯಾ ಎಂದು ಗೊತ್ತಿಲ್ಲವೇ?". ವಿದ್ಯಾರ್ಥಿ ಉತ್ತರಿಸಿದ "ಖಂಡಿತ ಗೊತ್ತು ಮೇಡಮ್, ನಮ್ಮ ಪಕ್ಕದ ಮನೆಯಿಂದ"