Article Jokes In Kannada %e0%b2%89%e0%b2%a4%e0%b3%8d%e0%b2%a4%e0%b2%b0 %e0%b2%aa%e0%b2%a4%e0%b3%8d%e0%b2%b0%e0%b2%bf%e0%b2%95%e0%b3%86 110080200076_1.htm

Select Your Language

Notifications

webdunia
webdunia
webdunia
webdunia

ಉತ್ತರ ಪತ್ರಿಕೆ

ಕನ್ನಡ ಜೋಕ್
ಚರ್ಚ್‌‌ನಲ್ಲಿ ಪ್ರಾರ್ಥನೆ ಮುಗಿದ ನಂತರ ಒಂದು ಸಣ್ಣ ಹುಡುಗಿ ಮತ್ತೂ ಅಲ್ಲೇ ನಿಂತುಕೊಂಡು 'ದೇವರೇ, ದಯವಿಟ್ಟು ಮೋಸ್ಕೊವನ್ನು ಚೀನಾದ ರಾಜಧಾನಿಯನ್ನಾಗಿ ಮಾಡು' ಎಂದು ಪ್ರಾರ್ಥಿಸುತ್ತಿದ್ದಳು. ಅದನ್ನು ನೋಡಿದ ಚರ್ಚ್‌ನ ಪಾದ್ರಿ ಅವಳಲ್ಲಿಗೆ ಬಂದು 'ಮಗುವೇ, ನೀನು ಯಾಕೆ ಹಾಗೆ ಪ್ರಾರ್ಥಿಸುತ್ತಿದ್ದೀಯಾ?' ಎಂದು ಕೇಳಿದರು. ಅದಕ್ಕೆ ಹುಡುಗಿ 'ಪರೀಕ್ಷೆಯಲ್ಲಿ ನಾನು ನನ್ನ ಉತ್ತರ ಪತ್ರಿಕೆಯಲ್ಲಿ ಇದನ್ನೇ ಬರೆದಿದ್ದೇನೆ'.

Share this Story:

Follow Webdunia kannada