Article Jokes In Kannada %e0%b2%89%e0%b2%a4%e0%b3%8d%e0%b2%a4%e0%b2%b0 %e0%b2%a6%e0%b2%95%e0%b3%8d%e0%b2%b7%e0%b2%bf%e0%b2%a3 109031000045_1.htm

Select Your Language

Notifications

webdunia
webdunia
webdunia
webdunia

"ಉತ್ತರ-ದಕ್ಷಿಣ"

ಉತ್ತರದಕ್ಷಿಣ
"ರೈಲಿನಲ್ಲಿ ರಾಮ ಮತ್ತು ಅವನ ಹೆಂಡತಿ, ವಿರುದ್ದ ದಿಕ್ಕಿನಲ್ಲಿ ತಲೆ ಮಾಡಿ ಮಲಗಿದ್ದರು,

ಹೀಗೇಕೆ ಎಂದು ಜೊತೆ ಪ್ರಯಾಣಿಕ ಕೇಳಿದ,

ನಾನು ದೆಹಲಿಗೆ ಹೋರಟಿದ್ದೇನೆ ಅದಕ್ಕೆ ಉತ್ತರಕ್ಕೆ ತಲೆ ಮಾಡಿದ್ದೇನೆ, ಅವಳು ಬೆಂಗಳೂರಿಗೆ ಹೋರಟಿದ್ದಾಳೆ ಅದಕ್ಕೆ ದಕ್ಷಿಣಕ್ಕೆ ತಲೆ ಮಾಡಿದ್ದಾಳೆ ಎಂದ ರಾಮ."

Share this Story:

Follow Webdunia kannada