Article Jokes In Kannada %e0%b2%89%e0%b2%97%e0%b3%81%e0%b2%b0%e0%b3%81 110071900067_1.htm

Select Your Language

Notifications

webdunia
webdunia
webdunia
webdunia

ಉಗುರು

ಕನ್ನಡ ಜೋಕ್
ಒಬ್ಬಳು ಹುಡುಗಿಗೆ ಯಾವಾಗಲೂ ಕೈಬೆರಳಿನ ಉಗುರು ಕಚ್ಚುವ ಅಭ್ಯಾಸ ಇತ್ತು. ಇದನ್ನು ತಿಳಿದ ಅವಳ ಸ್ನೇಹಿತೆ ಆ ಚಟದಿಂದ ಹೊರಬರಬೇಕಾದರೆ ಯೋಗವನ್ನು ಮಾಡುವಂತೆ ಸಲಹೆ ನೀಡುತ್ತಾಳೆ. ಅವಳ ಮಾತಿಗೆ ಗೌರವ ನೀಡಿ ಪ್ರತೀ ದಿನ ಯೋಗ ಮಾಡುತ್ತಾಳೆ. ಕೈಬೆರಳಿನ ಉಗುರೂ ಬೆಳೆಯುತ್ತದೆ. ಒಂದು ದಿನ ಭೇಟಿಯಾದ ಸ್ನೇಹಿತೆ 'ಈಗ ಹೇಗಿದೆ ನಿನ್ನ ಆ ಅಭ್ಯಾಸ. ಆ ಚಟವನ್ನು ಬಿಟ್ಟುಬಿಟ್ಟಿದ್ದೀ ತಾನೆ?' ಎಂದು ಕೇಳುತ್ತಾಳೆ. ಅದಕ್ಕೆ ಆ ಹುಡುಗಿ 'ಹೌದು. ಆದರೆ ಈಗ ನನ್ನ ಬಾಯಿ ಕಾಲಿನ ಬೆರಳನ್ನು ಮುಟ್ಟುತ್ತದೆ ಹಾಗಾಗಿ ಕಾಲಿನ ಉಗರನ್ನು ಕಚ್ಚಬಹುದು' ಎನ್ನುತ್ತಾಳೆ.

Share this Story:

Follow Webdunia kannada