Select Your Language

Notifications

webdunia
webdunia
webdunia
webdunia

ಈ ಸಂಭಾಷಣೆ

ಈ ಸಂಭಾಷಣೆ
ಮಸಿಪಾತ್ರೆ ಹಾಗೂ ಕುಕ್ಕರ್ ನಡುವಿನ ಸಂಭಾಷಣೆಯಿದು.

ಮಸಿಪಾತ್ರೆ: ಯಾಕ್ ನನ್ನನ್ನು ಹಂಗ್ ನುಂಗೋವಂತೆ ನೋಡ್ತೀಯಾ?

ಕುಕ್ಕರ್: ನಿನ್ನ ಕರಿಮೂತಿಯನ್ನು ಯಾರು ನೋಡ್ತಾರೆ?

ಮಸಿಪಾತ್ರೆ: ಮತ್ಯಾಕ್ ನನ್ನನ್ನು ನೋಡಿ ವಿಶಲ್ ಹೊಡೀತೀಯಾ?!

Share this Story:

Follow Webdunia kannada