Article Jokes In Kannada %e0%b2%87%e0%b2%a6%e0%b3%87%e0%b2%a8%e0%b2%be %e0%b2%95%e0%b3%86%e0%b2%b2%e0%b3%8d%e0%b2%b8 111011400040_1.htm

Select Your Language

Notifications

webdunia
webdunia
webdunia
webdunia

ಇದೇನಾ ಕೆಲ್ಸ?

ಇದೇನಾ ಕೆಲ್ಸ
ಪತ್ನಿ: ಗಂಡ ಹೆಂಡತಿ ಜಗಳ ಮಾಡ್ತಾ ಇದ್ರೆ ನೀವೆಲ್ಲಾ ನಿಂತು ತಮಾಷೆ ನೋಡುತ್ತಿರಲ್ಲ. ನಿಮಗೆ ಇದೇನಾ ಕೆಲ್ಸ?
ಗೆಳೆಯರು: ನಾವು ನಿಂತಿರೋದು ಜಗಳ ಮಾಡೋಕ್ಕಲ್ಲಮ್ಮಾ, ನಿಮ್ಮಿಂದ ಹೊಡೆದ ತಿನ್ನುವ ನಿಮ್ಮ ಗಂಡನನ್ನು ನಂತರ ಸಮಾಧಾನ ಮಾಡ್ಲಿಕ್ಕೇ...

Share this Story:

Follow Webdunia kannada