Article Jokes In Kannada %e0%b2%87%e0%b2%a6%e0%b3%81 %e0%b2%9c%e0%b3%8b%e0%b2%95%e0%b2%be 109070900082_1.htm

Select Your Language

Notifications

webdunia
webdunia
webdunia
webdunia

ಇದು ಜೋಕಾ..?

ಕ್ಷಮಿಸಿ ಮಿಸ್ಸುಗಳೇ
ಪ್ರಶ್ನೆ: ಸ್ವರ್ಗದಲ್ಲಿರುವ ಮಹಿಳೆಯನ್ನು ಏನೆಂದು ಕರೆಯಬಹುದು?

ಉತ್ತರ: ದೇವತೆ

ಪ್ರಶ್ನೆ: ಮಹಿಳೆಯರ ಒಂದು ಗುಂಪೇ ಸ್ವರ್ಗದಲ್ಲಿದ್ದರೆ..?

ಉತ್ತರ: ದೇವತೆಗಳ ನಾಡು

ಪ್ರಶ್ನೆ: ಎಲ್ಲಾ ಮಹಿಳೆಯರು ಸ್ವರ್ಗದಲ್ಲೇ ಇದ್ದರೆ..?

ಉತ್ತರ: ಭೂಮಿ ಶಾಂತಿಯ ಬೀಡು..!

Share this Story:

Follow Webdunia kannada