Article Jokes In Kannada %e0%b2%87%e0%b2%a4%e0%b2%bf%e0%b2%b9%e0%b2%be%e0%b2%b8 110032600068_1.htm

Select Your Language

Notifications

webdunia
webdunia
webdunia
webdunia

ಇತಿಹಾಸ..

ಕನ್ನಡ ಜೋಕ್
ಸಂತಾ ತನ್ನ ಮಗನ ಕಲಿಕೆಯ ವಿವರ ತಿಳಿದುಕೊಳ್ಳಲು ಶಾಲೆಗೆ ಬಂದಿದ್ದ. ಇತಿಹಾಸದ ಮೇಸ್ಟ್ರ ಮುಂದೆ ಕೂತ ಸಂತಾ ಮಗನ ಕುರಿತು ಪ್ರಶ್ನೆಗಳನ್ನು ಕೇಳತೊಡಗಿದ.

ಸಂತಾ: ನಾನು ಶಾಲೆಗೆ ಹೋಗೋವಾಗ ಇತಿಹಾಸದಲ್ಲಿ ತುಂಬಾ ವೀಕಾಗಿದ್ದೆ ಸಾರ್.. ಮಗ ಹೇಗೆ ಮಾಡ್ತಿದ್ದಾನೆ?

ಮೇಸ್ಟ್ರು: ಅದೇ ಸಾರ್.. ಇತಿಹಾಸ ಪುನರಾವರ್ತನೆಯಾಗುತ್ತಿದೆ..!

Share this Story:

Follow Webdunia kannada