ಡಾಕ್ಟರ್: ನಿಮ್ಮ ಖಾಯಿಲೆ ಪತ್ತೆ ಹಚ್ಚಲಾಗುತ್ತಿಲ್ಲ. ಅದು ಬಹುಶಃ ಕುಡಿತದಿಂದ ಇರಬೇಕು.ಗುಂಡಾ: ಸರಿ ಡಾಕ್ಟರ್, ನಿಮ್ಮ ನಶೆ ಇಳಿದ ಮೇಲೆ ಬರುತ್ತೀನಿ.