Article Jokes In Kannada %e0%b2%87%e0%b2%82%e0%b2%a1%e0%b2%bf%e0%b2%af%e0%b2%be %e0%b2%b0%e0%b2%be%e0%b2%95%e0%b3%8d%e0%b2%b8%e0%b3%8d 108102200032_1.htm

Select Your Language

Notifications

webdunia
webdunia
webdunia
webdunia

ಇಂಡಿಯಾ ರಾಕ್ಸ್ !!!

ಹಾಸ್ಯ
WD
ವಿಜ್ಞಾನಿಗಳು ಒಂದು ವಿಶೇಷ ಯಂತ್ರವನ್ನು ಕಂಡುಹಿಡಿದರು. ಆ ಯಂತ್ರದ ಮೂಲಕ ಕಳ್ಳರನ್ನು ಹಿಡಿಯಬಹುದಾಗಿತ್ತು.

ಇಂಗ್ಲೆಂಡ್‌ನಲ್ಲಿ ಅರ್ಧ ಗಂಟೆಯಲ್ಲಿ ಈ ಯಂತ್ರದ ಸಹಾಯದಿಂದ 57 ಕಳ್ಳರನ್ನು ಹಿಡಿಯಲಾಯಿತು.

ಚೀನಾದಲ್ಲಿ ಅರ್ಧ ಗಂಟೆಯಲ್ಲಿ 105 ಕಳ್ಳರನ್ನು ಯಂತ್ರ ಪತ್ತೆಹಚ್ಚಿತು.

ಭಾರತದಲ್ಲೂ ಯಂತ್ರವನ್ನು ಪ್ರಯೋಗಿಸಲಾಯಿತು. ಭಾರತದಲ್ಲಿ ಹದಿನೈದು ನಿಮಿಷಗಳೊಳಗೆ ಕಳ್ಳರನ್ನು ಪತ್ತೆ ಹಚ್ಚುವ ಯಂತ್ರವೇ ಕಳವಾಯಿತು.

ಇಂಡಿಯಾ ರಾಕ್ಸ್ !!!

Share this Story:

Follow Webdunia kannada