Article Jokes In Kannada %e0%b2%86%e0%b2%b5%e0%b2%bf%e0%b2%af%e0%b2%be%e0%b2%97%e0%b3%81%e0%b2%b5 %e0%b2%95%e0%b2%be%e0%b2%ab%e0%b2%bf 109031000042_1.htm

Daily Horoscope

Select Your Language

Notifications

webdunia
webdunia
webdunia
webdunia

ಆವಿಯಾಗುವ ಕಾಫಿ

ಆವಿಯಾಗುವ ಕಾಫಿ
ಶಾಲೆಯಲ್ಲಿ ರಸಾಯನ ಶಾಸ್ತ್ರ ಕುರಿತು ಪಾಠ ನಡೆದಿತ್ತು,

"ಗುಂಡ, ಬೇಗನೇ ಆವಿಯಾಗುವ ಒಂದು ದ್ರವದ ಹೆಸರನ್ನು ಹೇಳು" ಎಂದು ಗುರುಗಳು ಕೇಳಿದರು.


"ಬಿಸಿ ಬಿಸಿ ಕಾಫಿ ಸಾರ್" ಎಂದು ತಟ್ಟನೆ ಎದ್ದು ನಿಂತು ಹೇಳಿದ ಗುಂಡ.

Share this Story:

Follow Webdunia kannada