Select Your Language

Notifications

webdunia
webdunia
webdunia
webdunia

'ಆಲ್ ಇಂಡಿಯಾ ರೇಡಿಯೋ'

'ಆಲ್ ಇಂಡಿಯಾ ರೇಡಿಯೋ'
ಇಲೆಕ್ಟ್ರಾನಿಕ್ ಅಂಗಡಿಗೆ ತೆರಳಿದ ಸಂತಾ,

ಸಂತಾ: ನೀನು ನನಗೆ ಮೋಸ ಮಾಡಿದ್ದೀಯಾ.

ಅಂಗಡಿಯವ: ಅದೇಗೆ?

ಸಂತಾ: ಜಪಾನ್‌ನ ರೇಡಿಯೋ ಅಂತ ಸುಳ್ಳು ಹೇಳಿದ್ದೀಯಾ. ಆದನ್ನು ಸ್ವಿಚ್ ಆನ್ ಮಾಡಿದಾಗ 'ಆಲ್ ಇಂಡಿಯಾ ರೇಡಿಯೋ' ಅಂತಾ ಹೇಳತ್ತೆ.

Share this Story:

Follow Webdunia kannada